Karnataka Elections 2018:ಈ ಸಿನಿಮಾ ಥಿಯೇಟರ್ ಗಳಲ್ಲಿ ಜೋರಾದ ಬಿಜೆಪಿ ಕಾಂಗ್ರೆಸ್ ಜಾಹೀರಾತು | Oneindia Kannada

2018-03-23 857

In poll bound Karnataka, cine-goers will be treated to more than the Vico Vajradanti advertisement. These advertisements at theaters would be followed by ads of the BJP and Congress which would boast about their achievements and why you should be voting for them.


ಕರ್ನಾಟಕದ ಸಿನಿಮಾ ಮಂದಿರಗಳಲ್ಲಿ ಈಗ ವಿಕೋ ವಜ್ರದಂತಿ ಜಾಹೀರಾತಿಗಿಂತ ಬಿಜೆಪಿ ಮತ್ತು ಕಾಂಗ್ರೆಸ್ ನ ಜಾಹೀರಾತುಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಎರಡೂ ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ಹಣ ಸುರಿದು ಜಾಹೀರಾತುಗಳನ್ನು ಥಿಯೇಟರ್ ಗಳಲ್ಲಿ ಪ್ರಸಾರ ಮಾಡುತ್ತಿವೆ.

Videos similaires